trace element
ನಾಮವಾಚಕ

ಲೇಶಧಾತು:

  1. ಯಾವುದೇ ಒಂದೆಡೆ ನೈಸರ್ಗಿಕವಾಗಿ ಅತ್ಯಲ್ಪ ಪ್ರಮಾಣದಲ್ಲಿ ಕಾಣಸಿಕ್ಕುವ ರಾಸಾಯನಿಕ ಧಾತು.
  2. ಜೀವಿಗಳು ಯಥಾರೀತಿ ಬೆಳೆಯಲು ಅತ್ಯಲ್ಪ ಪ್ರಮಾಣದಲ್ಲಿ ಬೇಕಾಗುವ ಯಾವುದೇ ರಾಸಾಯನಿಕ ಧಾತು, ಉದಾಹರಣೆಗೆ ಅಯೊಡಿನ್‍.